ಪ್ಲಾಸ್ಟಿಕ್, ಮರುನಿರ್ಮಾಣ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ


ಮಣಿಪಾಲ್ ಆಸ್ಪತ್ರೆಯಲ್ಲಿರುವ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸಾ ವಿಭಾಗವು ಅದರ ರೋಗಿಗಳ ಭೌತಿಕ ಗುಣಲಕ್ಷಣಗಳನ್ನು ಮರುಸ್ಥಾಪಿಸುವುದು, ಪುನರ್ನಿರ್ಮಿಸುವುದು ಮತ್ತು ಹೆಚ್ಚಿಸುವ ಮೂಲಕ ಅವರಿಗೆ ಉತ್ತಮ ಗುಣಮಟ್ಟದ ಜೀವನಕ್ಕಾಗಿ ಸಹಾಯಮಾಡಲು ಸಮಗ್ರ ಸೌಲಭ್ಯ ಒದಗಿಸುವ ಕೇಂದ್ರವಾಗಿದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ನುರಿತ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸಾ ವಿಭಾಗವು ಸಾವಿರಾರು ರೋಗಿಗಳಲ್ಲಿ ವೈವಿಧ್ಯಮಯ ಶ್ರೇಣಿಯ ಯಶಸ್ವೀ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ.  ಮರುಸ್ಥಾಪನೆ, ಮರುನಿರ್ಮಾಣ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ವಿಭಿನ್ನ ಶಾಖೆಗಳಲ್ಲಿ ಪರಿಣಿತಿ ಹೊಂದಿದ ಬಹುಶಿಸ್ತಿನ ತಂಡವು ಪ್ರತಿಯೊಂದು ಶಸ್ತ್ರಚಿಕಿತ್ಸೆಯ ಅಪಾಯಗಳನ್ನು ಮತ್ತು ಪ್ರಯೋಜನಗಳ ಸಲಹೆಯನ್ನು ನೀಡುವುದರೊಂದಿಗೆ ವಿವಿಧ ಸೂಕ್ತವಾದ ಹಲವಾರು ಆಯ್ಕೆಗಳನ್ನು ರೋಗಿಗಳಿಗೆ ನೀಡುತ್ತಾರೆ. ಅಗತ್ಯವಿದ್ದಾಗ, ವಿಭಾಗವು ಉತ್ತಮ ಪರಿಣಾಮಗಳನ್ನು ಪಡೆಯಲು ನರಶಸ್ತ್ರಚಿಕಿತ್ಸಕರು, ಮೂಳೆತಜ್ಞರು ಮತ್ತು ಕ್ಯಾನ್ಸರ್ ತಜ್ಞರೊಂದಿಗೆ ಸಹ ಕಾರ್ಯನಿರ್ವಹಿಸುತ್ತಾರೆ.

Treatment & Procedures

ಡ್ರೆಸ್ಸಿಂಗ್

ಅವಲೋಕನ: ಗಾಯ ರಕ್ಷಿಸಲು, ವಾಸಿಯಾಗಲು, ಮತ್ತು ಹೀರಿಕೊಳ್ಳಲು ಹಚ್ಚುವ ವಸ್ತು ಅಥವಾ ವಸ್ತುವನ್ನು ಹಚ್ಚುವ ಪ್ರಕ್ರಿಯೆಯನ್ನು ಡ್ರೆಸ್ಸಿಂಗ್ ಎನ್ನುತ್ತಾರೆ. ಈ ಪ್ರಕ್ರಿಯೆಯಲ್ಲಿ ಗಾಯವನ್ನು ಸ್ವಚ್ಛಗೊಳಿಸುವುದು, ಸೋಂಕುರಹಿತಗೊಳಿಸುವ ಮೂಲಕ ಸುರಕ್ಷಿತವಾಗಿಡಲಾಗುತ್ತದೆ ಇದರಿಂದ ಅದರ ವಾಸಿಯಾಗುವ ಗತಿ, ಸರಿಯಾದ ಚರ್ಮದ ಕಾರ್ಯಾಚರಣೆ ಮತ್ತು ಮುಂಬರುವ ಕಲೆಯ ಕಾಸ್ಮೆಟಿಕ್ ನೋಟದ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆ. ಡ್ರೆಸ್ಸಿಂಗ್ ಮೊದಲು:…

Read More

ಕಲೆಗಳ ಚಿಕಿತ್ಸೆ

ಪ್ಲಾಸ್ಟಿಕ್ ತಜ್ಞರು ನಿಮ್ಮ ಕಲೆ ಅಥವಾ ಕಲೆಯ ಸುತ್ತಲಿನ ಕಲೆಯಾದ ಅಂಗಾಂಶಕ್ಕೆ ಚಿಕಿತ್ಸೆ ನೀಡುತ್ತಾರೆ. ಇದರ ಮೂಲಕ ಕಲೆಯ ಸುತ್ತಲಿನ ಜಾಗದ ಬಣ್ಣ ಮತ್ತು ರಚನೆಯನ್ನು ಹೋಲುವಂತೆ ಹೊಂದಾಣಿಕೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಕಲೆ ಸರಿಪಡಿಸುವಿಕೆಯನ್ನು ಕೆಲವು ಕ್ರೀಮ್ ಗಳ ಸಹಾಯದಿಂದ ಮಾಡಬಹುದು ಆದರೆ ಉತ್ತಮ ಫಲಿತಾಂಶಗಳಿಗಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯು ಕನಿಷ್ಠ ಇನ್ವೇಸಿವ್ ಆಗಿರಬಹುದು ಅಥವಾ…

Read More

ಹೊಲಿಗೆ ತೆಗೆಯುವುದು

ಗಾಯ ಅಥವಾ ಶಸ್ತ್ರಚಿಕಿತ್ಸೆಯ ನಂತರ ದೇಹದ ಅಂಗಾಂಶಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು ಹೊಲಿಗೆಯನ್ನು ಹಾಕಲಾಗಿರುತ್ತದೆ. ಇದರಲ್ಲಿ ಸಾಮಾನ್ಯವಾಗಿ ದಾರವನ್ನು ಪೋಣಿಸಿದ ಸೋಂಕುರಹಿತ ಸೂಜಿಯಿಂದ ಹೊಲಿಗೆ ಹಾಕಲಾಗುತ್ತದೆ. ಹೊಲಿಗೆಯನ್ನು ಗಟ್ಟಿಯಾಗಿಸಲು ಗಂಟುಗಳನ್ನು ಹಾಕುತ್ತಾರೆ. ಹೊಲಿಗೆ ತೆಗೆಯುವುದು ಎಂದರೆ ಹಾಕಿದ ಹೊಲಿಗೆಗಳನ್ನು ವೈದ್ಯರ ಸೂಚನೆಯಂತೆ ಅರ್ಹ ನರ್ಸ್ ಅಥವಾ ಸ್ವತಃ ವೈದ್ಯರೇ ತೆಗೆಯುತ್ತಾರೆ. ಹೊಲಿಗೆಗಳನ್ನು ಸುರಕ್ಷಿತವಾಗಿಡಿ.…

Read More

ಮಣಿಪಾಲ್ ಆಸ್ಪತ್ರೆಯ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ವಿಭಾಗವು ರೋಗಿಯ ಕ್ಷೇಮವನ್ನು ಹೆಚ್ಚಿಸುವ ಜಟಿಲ ಶಸ್ತ್ರಚಿಕಿತ್ಸೆಗಳನ್ನು ನಡೆಸುವಲ್ಲಿ ನಿಪುಣರಾಗಿದ್ದಾರೆ: 

  • ಪುನರ್ನಿರ್ಮಾಣ ಮತ್ತು ಮರುಸ್ಥಾಪನಾ ಶಸ್ತ್ರಚಿಕಿತ್ಸೆಗಳು

  • ಸೀಳು ತುಟಿ ಮತ್ತು ಅಂಗುಳಿನ ದುರಸ್ತಿ

  • ಜನ್ಮಜಾತ ಸಮಸ್ಯೆಗಳ ಸರಿಪಡಿಸುವಿಕೆ  

  • ದವಡೆ ನೇರಗೊಳಿಸುವಿಕೆ

  • ಪ್ಯಾನಿಕ್ಯುಲೆಕ್ಟಮಿ (ದೇಹದ ಬಾಹ್ಯರೇಖೆ)

  • ರಿಜೆನೆರೇಟಿವ್ ಮೆಡಿಸಿನ್ 

  • ಕಲೆಗಳ ಚಿಕಿತ್ಸೆ

  • ಸೆಪ್ಟೊಪ್ಲ್ಯಾಸ್ಟಿ (ವಿಚಲನ ಸೆಪ್ಟಮ್ ಸರಿಪಡಿಸುವುದು)

  • ಕ್ರಾನಿಯೊಸಿಂಟೋಸಿಸ್ ಶಸ್ತ್ರಚಿಕಿತ್ಸೆ (ತಲೆ ಮರುರೂಪಿಸುವುದು)

  • ಕೈ ಶಸ್ತ್ರಚಿಕಿತ್ಸೆ

  • ಅಂಗಾಂಶ ವಿಸ್ತರಣೆ (ಪುನರ್ನಿರ್ಮಾಣಕ್ಕಾಗಿ ಹೆಚ್ಚು ಚರ್ಮವನ್ನು ಉತ್ಪಾದಿಸುವುದು)

  • ಚರ್ಮದ ಕಸಿ

  • ಲಿಂಫೆಡೆಮಾ ಶಸ್ತ್ರಚಿಕಿತ್ಸೆ

  • ಚರ್ಮದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ

Facilities & Services

ಕ್ರಿಸ್ತ ಪೂರ್ವ 6ನೆಯ ಶತಮಾನದ ಒಬ್ಬ ಪ್ರಾಚೀನ ಭಾರತೀಯ ವೈದ್ಯರಾದ ಶುಶ್ರೂತನು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯ ಆರಂಭಿಕ ವೈದ್ಯರಲ್ಲಿ ಒಬ್ಬರಾಗಿದ್ದಾರೆ. ಅವರ ಪುಸ್ತಕ, ಶುಶ್ರೂತ ಸಂಹಿತದಲ್ಲಿ ಚರ್ಮದ ಕಸಿಗಳ ವಿವಿಧ ರೀತಿಗಳನ್ನು ಮತ್ತು ಮೂಗಿನ ಮರುನಿರ್ಮಾಣದ ವಿಧಾನಗಳ ಬಗ್ಗೆ  ತಿಳಿಸಲಾಗಿದೆ.  ಕಾಸ್ಮೆಟಿಕ್ ಚಿಕಿತ್ಸಾ ವಿಧಾನಗಳ ಇತರ ಕೆಲವು ಕಾರ್ಯವಿಧಾನಗಳೆಂದರೆ - ರೈನೋಪ್ಲಾಸ್ಟಿ(ಮೂಗಿನ ಮರು ಆಕಾರ ನೀಡುವುದು)- ಸ್ತನಗಳನ್ನು ತೆಗೆಯುವುದು/ಕಡಿಮೆ ಮಾಡುವ ಶಸ್ತ್ರಚಿಕಿತ್ಸೆ- ಕೆನ್ನೆಗಳ ಇಂಪ್ಲಾಂಟ್ ಗಳು - ಲೈಪೋಸಕ್ಷನ್ - ಲಿಪ್ ಆಗುಮೆಂಟೇಷನ್- ಸ್ತನಗಳ ಆಗುಮೆಂಟೇಷನ್

FAQ's

The doctor examines the patient and understands why the surgery is required. The doctor then offers a few options to the patient to select from and then begins to set a surgical plan. This usually involves getting a few X-rays and scans done to identify the path to the best results.

The surgery is usually performed with suitable anesthetics, and in the majority of cases, there is little to no post-operative pain. However, with certain surgeries, there may be a significant amount of pain that will be alleviated through the use of painkillers. Procedures like liposuction, however, are known to cause a fair amount of discomfort. Visit Manipal Hospitals for best plastic surgery treatment in Bangalore.

Cosmetic surgery is a subset of plastic surgery that focuses on improving the aesthetics of a person. Reconstructive surgery is another aspect of plastic surgery that works towards correcting bigger problems with the musculoskeletal and maxillofacial structures.

Every surgical procedure has a component of risk, however, plastic surgery is considered to be extremely safe when it is practiced according to the correct standards. Your doctor should be able to inform you beforehand of all the likely risks of surgery and the different risk factors of each surgical approach. Consult with our experts at the best plastic surgery hospital in Old Airport Road, Bangalore.

Routine health checkups are an important part of maintaining good health. They also allow you to ask your doctor questions about your body, allowing you to understand how to take care of it better.

ಆಸ್ಪತ್ರೆಗಳು ಅತ್ಯುತ್ತಮ ಗುಣಮಟ್ಟದ ವೈಯಕ್ತಿಕಗೊಳಿಸಿದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯ ವಿಶೇಷ ಸೇವಾ ಪೂರೈಕೆದಾರವಾಗಿದೆ ಮತ್ತು ಯಾವಾಗಲೂ ತನ್ನ ರೋಗಿಗಳಿಗೆ ಸಾಧ್ಯವಾದ ಆರೈಕೆಯನ್ನು ದೀರ್ಘ ಸಮಯದವರೆಗೆ ನೀಡಲು ಪ್ರಯತ್ನಿಸುತ್ತಾರೆ. ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ವಿಭಾಗದ ನುರಿತ ಮತ್ತು ಸುಧಾರಿತ ಆರೈಕೆ ಸೇವೆಗಳು ಈ ಬದ್ಧತೆಯ ಪುರಾವೆಯಾಗಿದೆ. ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹಾಗೂ ಇಂದೇ ನಮ್ಮ ತಂಡದ ಪರಿಣಿತರೊಬ್ಬರೊಂದಿಗೆ ನಿಮ್ಮ ಭೇಟಿ ಸಮಯವನ್ನು ಬುಕ್ ಮಾಡಲು ನಮ್ಮನ್ನು ಸಂಪರ್ಕಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ